Site icon DEPARTMENT OF AGRICULTURAL EXTENSION, COLLEGE OF AGRICULTURE, GKVK, BENGALURU – 560065

RAWE Activities 18.10.24

Agroindustrial Attachements | RAWE 2024-25 GKVK | Hassan | Chintamani | Mandya | Chamarajanagara | Weekly Activities
Cluster 1 : 1. Shettigere | 2.Balakuntahalli | 3. Avalagurki
Cluster 2 : 4.Bhaktarahalli | 5.Gunnagare | 6.Huccha Hanume Gowdanpalya
Cluster 3: 7.Swandenahalli | 8.Bommanahalli | 9.Haraluru
Cluster 4: 10.Antharahalli | 11.Koluru | 12.Palpaldinne
Cluster 5: 13.Thatvalu | 14.Ippadi | 15.Chikkonahalli
Newsletters | Teachers | Students | Night Meetings | Gramasabha | PRA | Media Coverage | Youtube | FPTD Park Technologies | Seed Kit | Experiences | Soil Tesing | Teachers Visit Report| RAWE Report Format | Villages Leaders Location | IBTVA Trainings | Animal Health Campaigns | Manual | Declaration Form | KKISAN | Parthenium Week | Scheduled Visits | Student Allotment | Schedule A | Schedule B | Dummy Tables | Orientation | Group Leaders | Coordinators | Transport | Schedule of Events | Exhibitions | Trainings | Notifications |Demonstrations | Feedbak | Video Conferencing | Input Agencies Programmes | Diagnostic Visits | Fodder Bank | Bakery Demos | Vanamahothsava
RAWE Activities : August 12|13|14|15|16|17|18|19|20|21|22|23|24|25|26|27|28|29|30|31 September 1|2|3|4|5|6|7|8|9|10|11|12|13|14|15|16| 17 | 18 | 19 | 20| 21| 22| 23| 24| 25| 26| 27|28|29|30| October 1|2|3|4|5|6|7|8|9|10|11|12|13|14|15|16|17|18|19|20|21|22|23|24|25| 26|27|28|29|30|31 November 1|2|3|4|5|6|7|8|9|10|11|

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ವಿಧ್ಯಾರ್ಥಿ ಸಮೂಹ ಮತ್ತು ಗ್ರಾಮ ಪಂಚಾಯತಿ ss ಘಾಟಿ ಸಹಯೋಗದಲ್ಲಿ ಪಾಲ್ ಪಾಲ್ ದಿನ್ನೆ ಯಲ್ಲಿ . ಸ್ವಚ್ ಭಾರತ ಅಭಿಯಾನದ ದಶಕದ ಹೊಸ್ತಿಲಲ್ಲಿ ಕೇಂದ್ರ ಸರಕಾರದ ಯೋಜಿತ್ ಕಾರ್ಯಕ್ರಮ “ಸ್ವಚ್ಚಾತಾ ಹಿ ಸೇವಾ “ಸಪ್ತಾಹ ನಡೆಯುತ್ತಿರುವ ಸಂದರ್ಭದಲ್ಲಿ ಕೃಷಿ ವಿಧ್ಯಾರ್ಥಿ ಸಮೂಹ ,ಗ್ರಾಮಸ್ಥರು , ಪಂಚಾಯತಿ ನೀರು ಮತ್ತು ನೈರ್ಮಲ್ಯ ವಿಭಾಗ ಸೇರಿ ಕೆರೆ ಸ್ವಚ್ಛತೆ ಕಾರ್ಯಕ್ರಮ ಆಯೋಜನೆ ಮಾಡಲಾಯ್ತು , ಪ್ರಮುಖವಾದ್ ಗ್ರಾಮ ಸುತ್ತ ಮುತ್ತಲಿನ ಪ್ರದೇಶ್ ಕೆರೆ ಸುತ್ತಮುತ್ತಲಿನ ಪ್ರದೇಶ್ ಸ್ಪಚ್ಛತೆ, ಸುತ್ತಲಿನ. ಪ್ಲಾಸ್ಟಿಕ್ ಮುಕ್ತ ಮಾಡುವ ಕುರಿತು ಅರಿವು ಮೂಡಿಸಲಾಯಿತು. ಅಭಿಯಾನದಲ್ಲಿ ಪಂಚ್ಚಯತಿ ಅಭಿವೃದ್ಧಿ ಅಧಿಕಾರಿ , ಪಾಲ್ ಪಾಲ್ ದಿನ್ನೆ ವಾಟರ್ಮನ್ , ಕೃಷಿ ವಿಧ್ಯಾರ್ಥಿ ಸಮೂಹದಿಂದ ಅರಿವು ಮೂಡಿಸುವುದರ . . ಸ್ವಚ್ಚ ಭಾರತ ಅಭಿಯಾನದ,2014 ರಲ್ಲಿ ಪ್ರಾರಂಭವಾಗಿ ಅಮೃತ್ ಮಹೋತ್ಸವದ ಹೊಸ್ತಿಲಲ್ಲಿ ಎಲ್ಲಾ ಗ್ರಾಮಗಳು ಸ್ವಚ್ಚ ವಾದರೆ ಗಾಂಧೀಜಿ ಕಂಡ ಕನಸು ನನಸಾಗುವ ಸಂದರ್ಭದ ಬಗ್ಗೆ ವಿವರಿಸಲಾಯಿತು .

ಕೃಷಿ ವಿಜ್ಞಾನನ ಕೇಂದ್ರ ಹಾಡೋನಹಳ್ಳಿಯ “ಹೀರೆಮುದ್ದೇನಹಳ್ಳಿ ” ಯಲ್ಲಿ
ಬರಡು ರಾಸುಗಳ ತಪಾಸಣೆ ಉಚಿತ ಆರೋಗ್ಯ ಮತ್ತು ಚಿಕಿತ್ಸಾ ಶಿಬಿರ . ಪಾಲ್ ಪಾಲ್ ದಿನ್ನೆ ವಿದ್ಯಾರ್ಥಿಗಳಿಂದ ದಿನಾಂಕ: 18-10-2024 ರಂದು ಆಯೋಜನೆ.

ಚಿಕ್ಕೋನಹಳ್ಳಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ವಿದ್ಯಾರ್ಥಿಗಳು ಇಡಿಎಫ್ ಮತ್ತು ರೈತ ಉತ್ಪಾದಕ ಕಂಪನಿ ಹುಲಿಯೂರುದುರ್ಗ ಇವರ ಸಹಭಾಗಿತ್ವದೊಂದಿಗೆ ರೈತರ ಜಮೀನಿನಲ್ಲಿ ಜೀವಾಮೃತ ತಯಾರಿಸುವ ವಿಧಾನದ ಬಗ್ಗೆ ತಿಳಿಸಿಕೊಟ್ಟರು ಮತ್ತು ಸ್ಥಳದಲ್ಲಿಯೇ 50 ಲೀಟರ್ ಜೀವಾಮೃತವನ್ನು ತಯಾರಿಸಲಾಯಿತು.

ಕೃಷಿ ವಿಜ್ಞಾನ ಕೇಂದ್ರ ಹಾಡೋನಹಳ್ಳಿ ಬೆಂಗಳೂರು ಗ್ರಾಮಾಂತರ. ಇವರ ಸಂಯೋಗದಲ್ಲಿ ಹಿರೇಮುದ್ದೇನಹಳ್ಳಿ ಯಲ್ಲಿ ಬರಡು ರಾಸುಗಳ ತಪಾಸಣೆ ಶಿಬಿರ ನಡೆಯಿತು . ಪ್ರಮುಖವಾಗಿ 50ಕ್ಕೂ ಹೆಚ್ಚು ರಾಸುಗಳ , ಕುರಿ ಪರೀಕ್ಷಿಸಲಾಯಿತು , ಶಿಬಿರದಲ್ಲಿ ಕೇಂದ್ರ ಮುಖ್ಯಸ್ಥರು ಡಾ|| ಹನುಮಂತರಾಯ , ಗ್ರಾಮೀಣ ಶಿಬಿರದ ಸಹ ಸಂಯೋಜಕರು ಡಾ|| ಪಂಕಜಾ , ಡಾ||ಸುಧಾ (ಪ್ರಸೂತಿ ತಜ್ಞರು ) ಪಶು ಮಹಾವಿದ್ಯಾಲಯ ಬೆಂಗಳೂರು, ಡಾ||ವೆಂಕಟೇಗೌಡ ಬೇಸಾಯ ಶಾಸ್ತ್ರ ವಿಜ್ಜನಿಗಳು , ಡಾ|| ಚೈತ್ರಾ ವಿಸ್ತರಣಾ ವಿಜ್ಞಾನಿಗಳು ಸಂಶೋಧನಾ ವಿದ್ಯಾರ್ಥಿಗಳು ಚಾಮರಾಜ , ಸುಚಿ , ಪಾಲ್ ಪಾಲ್ ದಿನ್ನೆಯ ವಿಧ್ಯಾರ್ಥಿಗಳು ಭಾಗವಹಿಸಿದ್ದರು .

Exit mobile version