
ಕೃಷಿ ವಿಜ್ಞಾನ ಕೇಂದ್ರ ಹಾಡೋನಹಳ್ಳಿ ಬೆಂಗಳೂರು ಗ್ರಾಮಾಂತರ. ಇವರ ಸಂಯೋಗದಲ್ಲಿ ಹಿರೇಮುದ್ದೇನಹಳ್ಳಿ ಯಲ್ಲಿ ಬರಡು ರಾಸುಗಳ ತಪಾಸಣೆ ಶಿಬಿರ ನಡೆಯಿತು . ಪ್ರಮುಖವಾಗಿ 50ಕ್ಕೂ ಹೆಚ್ಚು ರಾಸುಗಳ , ಕುರಿ ಪರೀಕ್ಷಿಸಲಾಯಿತು , ಶಿಬಿರದಲ್ಲಿ ಕೇಂದ್ರ ಮುಖ್ಯಸ್ಥರು ಡಾ|| ಹನುಮಂತರಾಯ , ಗ್ರಾಮೀಣ ಶಿಬಿರದ ಸಹ ಸಂಯೋಜಕರು ಡಾ|| ಪಂಕಜಾ , ಡಾ||ಸುಧಾ (ಪ್ರಸೂತಿ ತಜ್ಞರು ) ಪಶು ಮಹಾವಿದ್ಯಾಲಯ ಬೆಂಗಳೂರು, ಡಾ||ವೆಂಕಟೇಗೌಡ ಬೇಸಾಯ ಶಾಸ್ತ್ರ ವಿಜ್ಜನಿಗಳು , ಡಾ|| ಚೈತ್ರಾ ವಿಸ್ತರಣಾ ವಿಜ್ಞಾನಿಗಳು ಸಂಶೋಧನಾ ವಿದ್ಯಾರ್ಥಿಗಳು ಚಾಮರಾಜ , ಸುಚಿ , ಪಾಲ್ ಪಾಲ್ ದಿನ್ನೆಯ ವಿಧ್ಯಾರ್ಥಿಗಳು ಭಾಗವಹಿಸಿದ್ದರು .
