Site icon DEPARTMENT OF AGRICULTURAL EXTENSION, COLLEGE OF AGRICULTURE, GKVK, BENGALURU – 560065

ಚಿಕ್ಕೋನಹಳ್ಳಿಯಲ್ಲಿ  ಕೃಷಿ ವಸ್ತು ಪ್ರದರ್ಶನ ಮತ್ತು ತಿಂಗಳ ತಿರುಳು ಕಾರ್ಯಕ್ರಮ ನಡೆಸಲಾಯಿತು.

YouTube Poster

21 September

ಚಿಕ್ಕೋನಹಳ್ಳಿಯ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ವಿದ್ಯಾರ್ಥಿಗಳಿಂದ ಯಶಸ್ವಿ ಒಂದು ತಿಂಗಳ ಮುಕ್ತಾಯದ ಅಂಗವಾಗಿ ಚೌಡನಕುಪ್ಪೆ ಗ್ರಾಮದಲ್ಲಿ “ಕೃಷಿ ವಸ್ತು ಪ್ರದರ್ಶನ” ಮತ್ತು “ತಿಂಗಳ ತಿರುಳು ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ “ನ್ಯಾನೋ ಫರ್ಟಿಲೈಜರ್” ಕುರಿತಾಗಿ ವಿಶೇಷ ಮಳಿಗೆಯನ್ನು ಹಾಕಲಾಗಿತ್ತು ಮತ್ತು ನ್ಯಾನೋ ಫರ್ಟಿಲೈಜರ್ ಗಳ ಬಳಕೆಯಿಂದ ಆಗುವ ಉಪಯೋಗಗಳ ಬಗ್ಗೆ ಅರಿವು ಮೂಡಿಸಲಾಯಿತು.
ಸ್ಥಳೀಯವಾಗಿ ಕಂಡುಬರುವ ರೋಗ,ಮತ್ತು ಕೀಟ ಬಾದೆಗಳ ಹತೋಟಿ ಸುಲಭವಾಗುವ ರೀತಿಯಲ್ಲಿ ಸೋಂಕಿತ ಸಸ್ಯ ಮಾದರಿಗಳನ್ನು ಸಂಗ್ರಹಿಸಿ ಪ್ರದರ್ಶನ ಮಾಡಲಾಯಿತು.
ಪದ್ಧತಿ ಪ್ರಾತ್ಯಕ್ಷಿಕೆಯ ಚಾರ್ಟ್ ಗಳನ್ನು ಪ್ರದರ್ಶಿಸಲಾಯಿತು,ಹಾಗೂ ರೈತರ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಉಚಿತ ಸಮಾಲೋಚನೆ ಮಾಡಲಾಯಿತು.

Agroindustrial Attachements | RAWE 2024-25 GKVK | Hassan | Chintamani | Mandya | Chamarajanagara | Weekly Activities
Cluster 1 : 1. Shettigere | 2.Balakuntahalli | 3. Avalagurki
Cluster 2 : 4.Bhaktarahalli | 5.Gunnagare | 6.Huccha Hanume Gowdanpalya
Cluster 3: 7.Swandenahalli | 8.Bommanahalli | 9.Haraluru
Cluster 4: 10.Antharahalli | 11.Koluru | 12.Palpaldinne
Cluster 5: 13.Thatvalu | 14.Ippadi | 15.Chikkonahalli
Newsletters | Teachers | Students | Night Meetings | Gramasabha | PRA | Media Coverage | Youtube | FPTD Park Technologies | Seed Kit | Experiences | Soil Tesing | Teachers Visit Report| RAWE Report Format | Villages Leaders Location | IBTVA Trainings | Animal Health Campaigns | Manual | Declaration Form | KKISAN | Parthenium Week | Scheduled Visits | Student Allotment | Schedule A | Schedule B | Dummy Tables | Orientation | Group Leaders | Coordinators | Transport | Schedule of Events | Exhibitions | Trainings | Notifications |Demonstrations | Feedbak | Video Conferencing | Input Agencies Programmes | Diagnostic Visits | Fodder Bank | Bakery Demos | Vanamahothsava
RAWE Activities : August 12|13|14|15|16|17|18|19|20|21|22|23|24|25|26|27|28|29|30|31 September 1|2|3|4|5|6|7|8|9|10|11|12|13|14|15|16| 17 | 18 | 19 | 20| 21| 22| 23| 24| 25| 26| 27|28|29|30| October 1|2|3|4|5|6|7|8|9|10|11|12|13|14|15|16|17|18|19|20|21|22|23|24|25| 26|27|28|29|30|31 November 1|2|3|4|5|6|7|8|9|10|11|
Exit mobile version