soil sampling and composting Demonstrations – Haraluru
seed treatment demonstration – settigere
soil testing Demonstration- settigere
ಚಿಕ್ಕೋನಹಳ್ಳಿ ಯಲ್ಲಿ ಬೀಜೋಪಚಾರ ವಿಧಾನಗಳ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸುಮಾರು 40 ಜನ ರೈತರು ಭಾಗವಹಿಸಿದ್ದರು.ರಾಗಿ, ಭತ್ತ,ಜೋಳ ದ ಬೀಜೋಪಚಾರ ದ ಕುರಿತು ಮಾಹಿತಿ ನೀಡಲಾಯಿತು.ಜೊತೆಗೆ ತರಕಾರಿ ಬೆಳೆಗಳಲ್ಲಿ ಕತ್ತು ಕೊಳೆಯುವ ರೋಗದ ನಿಯಂತ್ರಣದ ಕುರಿತು ವಿಷಯವನ್ನು ತಿಳಿಸಲಾಯಿತು.ರೈತರ ಮತ್ತು ವಿಜ್ಞಾನಿಗಳ ವಿಚಾರ ಸಂಕಿರಣವನ್ನು ಸಹ ಯಶಸ್ವಿಯಾಗಿ ನಡೆಸಿ ಕೊಡಲಾಯಿತು.ಕಾರ್ಯಕ್ರಮದಲ್ಲಿ ಬೀಜ ವಿಜ್ಞಾನ ವಿಭಾಗದ ಡಾ ಸೌಮ್ಯ ಕೆ.ಜೆ,ಅನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿ ವಿಭಾಗದ ಡಾ ಪೃಥ್ವಿರಾಜ್,ಕೃಷಿ ವಿಸ್ತರಣಾ ವಿಭಾಗದ ಡಾ ಮುತ್ತೆಪ್ಪ ಚಿಗಡೊಳ್ಳಿ ಯವರು ಉಪಸ್ಥಿತರಿದ್ದರು.





