Method demonstration on soil sampling 31/10/23 Method demonstration was conducted on soil sampling in the presence of Dr. Chennakeshava, soil scientist, UAS, Bengaluru in collaboration with Zuari industries Ltd. and Jai Kisaan Ltd. under the leadership of Rudrappa. Farmers had actively participated in the demonstration program.
Monthly Archives: November 2023
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ
ನವೆಂಬರ್ 1 ದ ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ದೊಡ್ಡರಾಯಪ್ಪನಹಳ್ಳಿಯ ಸರ್ಕಾರಿ ಶಾಲಾ ಮಕ್ಕಳ ಜೊತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಶಾಲಾ ಮುಖ್ಯೋಪಾಧ್ಯಾಯರಾದ ನವೀನ್ ರವರು ಹಾಗೂ ದೊಡ್ಡರಾಯಪ್ಪನಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ವೇತಾ ಮುನಿಶಾಮಿಗೌಡ ರವರು ಧ್ವಜಾರೋಹಣವನ್ನು ನೆರವೇರಿಸಿದರು.ಮಕ್ಕಳಿಗೆ ಕನ್ನಡ ಕಂಠಪಾಠ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.ಶಾಲಾ ಶಿಕ್ಷಕರಾದ ಹನುಮಂತಪ್ಪ ಹಾಗೂ ವಸುಧಾ ರವರು ಕರ್ನಾಟಕ ಏಕೀಕರಣದ ಕುರಿತಾಗಿ ಮಾಹಿತಿ ನೀಡಿದರು. https://www.instagram.com/reel/CzIrlZnLJ2C/?igshid=MzRlODBiNWFlZA==ಕನ್ನಡ
Kannada Rajyotsava Celebration
We had a great opportunity to celebrate Kannada Rajyotsava with the AO of Kasaba RSK in Nehru Grounds at Gauribidanur. Also we completely organised a program in the Mudugere Gram Panchayat by ourselves and successfully completed it . Here is the glimpse of our program. Home
ನಮ್ಮ ದೊಡ್ಡರಾಯಪ್ಪನಹಳ್ಳಿ..
ನಮ್ಮ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಕೃಷಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜನೆಗೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮವು ನಮ್ಮ ದೊಡ್ಡರಾಯಪ್ಪನಹಳ್ಳಿಯಲ್ಲಿ ಯಶಸ್ವಿಯಾಗಿ ಸಾಗುತ್ತಿದೆ.ದೊಡ್ಡರಾಯಪ್ಪನಹಳ್ಳಿ ಗ್ರಾಮವು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ದೊಡ್ಡಬಳ್ಳಾಪುರ ತಾಲೂಕಿನಲ್ಲಿದೆ.ರಾಗಿ,ಜೋಳ,ಹೂಕೋಸು,ಎಲೆಕೋಸು, ಹೀರೇಕಾಯಿ, ಹಾಗಲಕಾಯಿ,ಪಡವಲಕಾಯಿ,ಸೇವಂತಿಗೆ ಹಾಗೂ ಗುಲಾಬಿ ಇಲ್ಲಿನ ಪ್ರಮುಖ ಬೆಳೆಗಳಾಗಿವೆ. 31/10/2023 ರಂದು ಊರಿನ ಸುತ್ತ ಜಾಥಾ ಮಾಡಿ ಗ್ರಾಮಸ್ಥರಿಗೆ ನಾವು ಬಂದಿರುವ ಉದ್ದೇಶವನ್ನು ತಿಳಿಸಿದೆವು. https://www.instagram.com/reel/CzIiginrrbL/?igshid=MzRlODBiNWFlZA==ಜಾಗೃತಿಯ ಜಾಥಾ View this post on Instagram A post shared by ನಮ್ಮ ದೊಡ್ಡರಾಯಪ್ಪನಹಳ್ಳಿ (@rawep_doddarayappanahalli) …

You must be logged in to post a comment.