ನವೆಂಬರ್ 1 ದ ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ದೊಡ್ಡರಾಯಪ್ಪನಹಳ್ಳಿಯ ಸರ್ಕಾರಿ ಶಾಲಾ ಮಕ್ಕಳ ಜೊತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಶಾಲಾ ಮುಖ್ಯೋಪಾಧ್ಯಾಯರಾದ ನವೀನ್ ರವರು ಹಾಗೂ ದೊಡ್ಡರಾಯಪ್ಪನಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ವೇತಾ ಮುನಿಶಾಮಿಗೌಡ ರವರು ಧ್ವಜಾರೋಹಣವನ್ನು ನೆರವೇರಿಸಿದರು.ಮಕ್ಕಳಿಗೆ ಕನ್ನಡ ಕಂಠಪಾಠ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.ಶಾಲಾ ಶಿಕ್ಷಕರಾದ ಹನುಮಂತಪ್ಪ ಹಾಗೂ ವಸುಧಾ ರವರು ಕರ್ನಾಟಕ ಏಕೀಕರಣದ ಕುರಿತಾಗಿ ಮಾಹಿತಿ ನೀಡಿದರು.

https://www.instagram.com/reel/CzIrlZnLJ2C/?igshid=MzRlODBiNWFlZA==ಕನ್ನಡ
