ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮದ ಅಂಗವಾಗಿ ರೈತರ ಸಮಸ್ಯೆಗಳನ್ನು ಅರಿಯಲು ಹಾಗೂ ಮಾಹಿತಿ ಸಂಗ್ರಹಕ್ಕಾಗಿ ಗ್ರಾಮೀಣ ಸಹಭಾಗಿತ್ವ ಅಧ್ಯಯನ ವನ್ನು ಆಯೋಜಿಸಲಾಗಿತ್ತು.

ಹಲವಾರು ರೈತರು ಪಾಲ್ಗೊಂಡಿದ್ದರು.ಈ ಕಾರ್ಯಕ್ರಮದಲ್ಲಿ ವಿವಿಧ ಚಟುವಟಿಕೆಗಳನ್ನು ರೈತರಿಂದ ಮಾಡಿಸಲಾಯಿತು.
1.ಗ್ರಾಮ ನಕ್ಷೆ
2.ಬೆಳೆ ಗೋಪುರ
3.ಆಹಾರ ಗೋಪುರ
4.ಬೆಳೆ ಕ್ಯಾಲೆಂಡರ್
5.ಚಲನವಲನ ನಕ್ಷೆ
6.ಚಪಾತಿ ನಕ್ಷೆ
7.ದಿನಚರಿ
8. ಆದ್ಯತೆ ಶ್ರೇಣಿ
9.ತಂತ್ರಜ್ಞಾನ ನಕ್ಷೆ
10.ಸಮಸ್ಯೆ ವೃಕ್ಷ
11. ಭೂ ಹಿಡುವಳಿ
12.ವಿವಿಧ ವಿಧದ ಮನೆಗಳು……















