Integrated Management of Parthenium

ಆತ್ಮೀಯ ರೈತ ಬಾಂಧವರೇ,
ಜಿಲ್ಲಾ ಕೃಷಿ ತರಬೇತಿ ಕೇಂದ್ರ, ನಾಗನಹಳ್ಳಿ ವತಿಯಿಂದ ರೈತರಿಗೆ ಆನ್ ಲೈನ್ ತರಬೇತಿ ಕಾರ್ಯಕ್ರಮ ಸಂಖ್ಯೆ- 32

*ವಿಷಯ:
*”ಪಾರ್ಥೇನಿಯಂ ಕಳೆಯ ಸಮಗ್ರ ನಿರ್ವಹಣೆ “*

ವಿಷಯ ಮಂಡನೆ:
1.ಡಾ. ರಾಜಗೋಪಾಲ್ ಡಿ.
ನಿವೃತ್ತ ಡೀನ್, ಕೀಟ ಶಾಸ್ತ್ರಜ್ಞರು, ಕೃ. ವಿ.ವಿ. ಬೆಂಗಳೂರು.
2.ಡಾ. ಕೆ.ಎನ್. ಗೀತಾ.
ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು,
ಅಖಿಲ ಭಾರತ ಸುಸಂಘಟಿತ ಕಳೆ ನಿರ್ವಹಣೆ ಪ್ರಾಯೋಜನೆ,
ಕೃಷಿ ವಿಶ್ವ ವಿದ್ಯಾಲಯ, ಜಿ.ಕೆ.ವಿ.ಕೆ, ಬೆಂಗಳೂರು.

ದಿನಾಂಕ: 24.09.2024 (ಮಂಗಳವಾರ)
*ಸಮಯ: *ಮಧ್ಯಾಹ್ನ 3.00 ರಿಂದ 4.00*

Link: meet.google.com/kmw-kvob-syp

ಸಂಪರ್ಕ ಸಂಖ್ಯೆ : 8277933180

ಪ್ರಕಟಣೆ:
ಉಪ ಕೃಷಿ ನಿರ್ದೇಶಕರು
ಜಿ.ಕೃ.ತ.ಕೇಂದ್ರ, ನಾಗನಹಳ್ಳಿ
ಮೈಸೂರು .

Published by Professor and Head

Professor and Head, Department of Agricultural Extension, College of Agriculture University of Agricultural Sciences, GKVK, Bengaluru.

Leave a comment

Leave a Reply

Discover more from DEPARTMENT OF AGRICULTURAL EXTENSION, COLLEGE OF AGRICULTURE, GKVK, BENGALURU - 560065

Subscribe now to keep reading and get access to the full archive.

Continue reading