ಕೃಷಿ ವಿಶ್ವವಿದ್ಯಾನಿಲಯ ಮತ್ತು ಕೃಷಿ ಇಲಾಖೆಯ ಅಡಿಯಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮಕ್ಕೆ ಬಿಎಸ್ಸಿ ಕೃಷಿ ಅಂತಿಮ ವರ್ಷದ ವಿದ್ಯಾರ್ಥಿಗಳು ಶಿಬಿರಾರ್ಥಗಳಾಗಿ ದೊಡ್ಡರಾಯಪ್ಪನಹಳ್ಳಿಗೆ ಆಗಮಿಸಿರುತ್ತಾರೆ.ಗ್ರಾಮೀಣ ಸ್ಥಿತಿಗತಿಯನ್ನು ಅರ್ಥ ಮಾಡಿಕೊಳ್ಳಲು ಹಾಗು ರೈತರು ಎದುರಿಸುವ ಸಮಸ್ಯೆಗಳನ್ನು ಅರಿತುಕೊಳ್ಳುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.ಗ್ರಾಮಸಭೆಯಲ್ಲಿ ಶಿಬಿರಾರ್ಥಿಗಳು ತಾವು ಬಂದಿರುವ ಉದ್ದೇಶವನ್ನು ತಿಳಿಸಿ ಗ್ರಾಮಸ್ಥರಲ್ಲಿ ಸಹಕಾರ ಕೋರಿದರು.ದೊಡ್ಡಬಳ್ಳಾಪುರ – ರೈತ ಸಂಪರ್ಕ ಕೇಂದ್ರದಕೃಷಿ ಅಧಿಕಾರಿಯಾದ ನವೀನ ಕುಮಾರವರು ಪಾಲ್ಗೊಂಡಿದ್ದರು. ಪ್ರಸ್ತುತದಲ್ಲಿ ಕೃಷಿಯು ಕೃಷಿ ವ್ಯವಹಾರವಾಗಿ ಪರಿವರ್ತನೆಯಾಗಿದೆ.ರೈತರು ಸಾಂಪ್ರದಾಯಿಕ ಕೃಷಿಯನ್ನು ತ್ಯಜಿಸಿ ರೈತರು … Continue reading ದೊಡ್ಡರಾಯಪ್ಪನಹಳ್ಳಿಯ ಗ್ರಾಮಸಭೆ
Copy and paste this URL into your WordPress site to embed
Copy and paste this code into your site to embed