Site icon DEPARTMENT OF AGRICULTURAL EXTENSION, COLLEGE OF AGRICULTURE, GKVK, BENGALURU – 560065

ನಮ್ಮ ದೊಡ್ಡರಾಯಪ್ಪನಹಳ್ಳಿ..

ನಮ್ಮ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಕೃಷಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜನೆಗೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮವು ನಮ್ಮ ದೊಡ್ಡರಾಯಪ್ಪನಹಳ್ಳಿಯಲ್ಲಿ ಯಶಸ್ವಿಯಾಗಿ ಸಾಗುತ್ತಿದೆ.ದೊಡ್ಡರಾಯಪ್ಪನಹಳ್ಳಿ ಗ್ರಾಮವು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ದೊಡ್ಡಬಳ್ಳಾಪುರ ತಾಲೂಕಿನಲ್ಲಿದೆ.ರಾಗಿ,ಜೋಳ,ಹೂಕೋಸು,ಎಲೆಕೋಸು, ಹೀರೇಕಾಯಿ, ಹಾಗಲಕಾಯಿ,ಪಡವಲಕಾಯಿ,ಸೇವಂತಿಗೆ ಹಾಗೂ ಗುಲಾಬಿ ಇಲ್ಲಿನ ಪ್ರಮುಖ ಬೆಳೆಗಳಾಗಿವೆ.

31/10/2023 ರಂದು ಊರಿನ ಸುತ್ತ ಜಾಥಾ ಮಾಡಿ ಗ್ರಾಮಸ್ಥರಿಗೆ ನಾವು ಬಂದಿರುವ ಉದ್ದೇಶವನ್ನು ತಿಳಿಸಿದೆವು.

https://www.instagram.com/reel/CzIiginrrbL/?igshid=MzRlODBiNWFlZA==ಜಾಗೃತಿಯ ಜಾಥಾ

Follow us on

INSTAGRAM- https://instagram.com/rawep_doddarayappanahalli?igshid=NzZlODBkYWE4Ng==

Exit mobile version