
ಕೃಷಿ ವಿಷ್ವವಿದ್ಯಾನಿಲಯ, ಬೆಂಗಳೂರು–೫೬೦೦೬೫ಸಸ್ಯ ಜೈವಿಕ ತಂತ್ರಜ್ಞಾನ, ಕೃಷಿ ಮಹಾವಿದ್ಯಾಲಯ,
ಜಿ.ಕೆ.ವಿ.ಕೆ., ಬೆಂಗಳೂರು–೫೬೦ ೦೬೫
ಅಂಗಾಂಶ ಕೃಷಿ ಬಾಳೆ ಉಪಯೋಗಗಳು:
1) ಅತ್ಯಂತ ಕಡಿಮೆ ಸಮಯದಲ್ಲಿ ಅಧಿಕ ಸಂಖ್ಯೆಯಲ್ಲಿ ಸಸ್ಯಾಭಿವೃಧ್ದಿ ಸಾಧ್ಯ 2) ಕೀಟ ಮತ್ತು ರೋಗರಹಿತ ಗಿಡಗಳು ಲಭ್ಯ. 3) ಒಂದೇ ವಯಸ್ಸಿನ ಗಿಡಗಳು ಲಭ್ಯ. 4) ಒಂದೇ ಬಾರಿ ಇಳುವರಿಗೆ ಬರುತ್ತದೆ. 5) ಉತ್ತಮ ಗುಣಮಟ್ಟ, ಅಧಿಕ ಇಳುವರಿ, ಅಧಿಕ ಲಾಭ. 6 ) ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಬೆಳೆಯಬಹುದು.
II) ನಾಟಿಯ ಕಾಲ : ಬಾಳೆಯನ್ನು ಜೂನ್-ಜುಲೈ, ಸೆಪ್ಟೆಂಬರ್-ಅಕ್ಟೋಬರ್ ಮತ್ತು ಜನವರಿ-ಫ಼ೆಬ್ರವರಿ ತಿಂಗಳುಗಳಲ್ಲಿ ನಾಟಿಮಾಡಬಹುದು.
III) ನಾಟಿ ಮಾಡುವುದು ಮತ್ತು ನೀರಾವರಿ:1ಪಾಲಿ ಚೀಲವನ್ನು ಸೀಳಿ ಮಣ್ಣಿನೊಂದಿಗೆ ಗುಂಡಿಯ ಮಧ್ಯದಲ್ಲಿ ಗಿಡ ಇಟ್ಟು ನೆಡಬೇಕು.
ನಂತರ ಹವಾಮಾನಕ್ಕನುಗುಣವಾಗಿ ನಾಲ್ಕೈದು ದಿನಗಳ ಅಂತರದಲ್ಲಿ ನೀರು ಹಾಯಿಸಬೇಕು.
ಹನಿ ನೀರಾವರಿ ಪದ್ಧತಿ ಉತ್ತಮ.
Krishimela 2023: Online Coverage
Krishimela Home | YouTube | Twitter | Instagram | Whatsapp | Facebook | Google Maps | Demonstration Plots |Press | Awardees | Consultancy | Posters | e-books | Stall Map | Invitation & Program | Media Centre
ಕೃ.ವಿ.ವಿ.ಜಿಕೆವಿಕೆ ಬೆಂಗಳೂರು ಕೃಷಿಮೇಳ 2023 ಸಾಮಾಜಿಕ ಜಾಲತಾಣಗಳ ಮಾಹಿತಿ:
ಕೃಷಿಮೇಳ | ಜಾಲತಾಣ |ಫೇಸ್ಬುಕ್: |ಟ್ವಿಟರ್: |ಇನ್ಸ್ಟಾಗ್ರಾಮ್: |ಯೂಟ್ಯೂಬ್ |ವಾಟ್ಸಾಪ್: |ಲಿಂಕ್ಡ್ಇನ್😐ಗೂಗಲ್ ನಕ್ಷೆ: |ಆಹ್ವಾನ ಪತ್ರಿಕೆ: | ಮಾಧ್ಯಮಗಳು | ಪ್ರದರ್ಶನ ತಾಕುಗಳು | ಮಳಿಗೆಗಳು | ಸಲಹಾ | ಪ್ರಶಸ್ತಿಗಳು | ಪೋಸ್ಟರ್ಗಳು | ಇ-ದಾಖಲೆಗಳು | ಮಾಧ್ಯಮ ಕೇಂದ್ರ
