ಚಿಕ್ಕೋನಹಳ್ಳಿಯಲ್ಲಿ  ಕೃಷಿ ವಸ್ತು ಪ್ರದರ್ಶನ ಮತ್ತು ತಿಂಗಳ ತಿರುಳು ಕಾರ್ಯಕ್ರಮ ನಡೆಸಲಾಯಿತು.

21 September ಚಿಕ್ಕೋನಹಳ್ಳಿಯ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ವಿದ್ಯಾರ್ಥಿಗಳಿಂದ ಯಶಸ್ವಿ ಒಂದು ತಿಂಗಳ ಮುಕ್ತಾಯದ ಅಂಗವಾಗಿ ಚೌಡನಕುಪ್ಪೆ ಗ್ರಾಮದಲ್ಲಿ “ಕೃಷಿ ವಸ್ತು ಪ್ರದರ್ಶನ” ಮತ್ತು “ತಿಂಗಳ ತಿರುಳು“ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಈ ಕಾರ್ಯಕ್ರಮದಲ್ಲಿ “ನ್ಯಾನೋ ಫರ್ಟಿಲೈಜರ್” ಕುರಿತಾಗಿ ವಿಶೇಷ ಮಳಿಗೆಯನ್ನು ಹಾಕಲಾಗಿತ್ತು ಮತ್ತು ನ್ಯಾನೋ ಫರ್ಟಿಲೈಜರ್ ಗಳ ಬಳಕೆಯಿಂದ ಆಗುವ ಉಪಯೋಗಗಳ ಬಗ್ಗೆ ಅರಿವು ಮೂಡಿಸಲಾಯಿತು.ಸ್ಥಳೀಯವಾಗಿ ಕಂಡುಬರುವ ರೋಗ,ಮತ್ತು ಕೀಟ ಬಾದೆಗಳ ಹತೋಟಿ ಸುಲಭವಾಗುವ ರೀತಿಯಲ್ಲಿ ಸೋಂಕಿತ ಸಸ್ಯ ಮಾದರಿಗಳನ್ನು ಸಂಗ್ರಹಿಸಿ ಪ್ರದರ್ಶನ ಮಾಡಲಾಯಿತು.ಪದ್ಧತಿ ಪ್ರಾತ್ಯಕ್ಷಿಕೆಯ ಚಾರ್ಟ್ … Continue reading ಚಿಕ್ಕೋನಹಳ್ಳಿಯಲ್ಲಿ  ಕೃಷಿ ವಸ್ತು ಪ್ರದರ್ಶನ ಮತ್ತು ತಿಂಗಳ ತಿರುಳು ಕಾರ್ಯಕ್ರಮ ನಡೆಸಲಾಯಿತು.