ವಿಶ್ವ ಮಣ್ಣು ದಿನಾಚರಣೆ – 5/12/23 ದೊಡ್ಡರಾಯಪ್ಪನಹಳ್ಳಿ

ದೊಡ್ಡರಾಯಪ್ಪನಹಳ್ಳಿಯಲ್ಲಿ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಶಿಬಿರಾರ್ಥಿಗಳು ದಿನಾಂಕ 5/12/2023 ರಂದು ವಿಶ್ವ ಮಣ್ಣು ದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮಣ್ಣಿಗೆ ಪೂಜೆಗೈಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಿಬಿರಾರ್ಥಿಗಳು ಮಣ್ಣು ಮತ್ತು ಜಲ ಸಂರಕ್ಷಣೆಯ ಕುರಿತಾಗಿ ಕಿರುನಾಟಕ ಪ್ರದರ್ಶಿಸಿ ರೈತ ಬಾಂಧವರಲ್ಲಿ ಜಾಗೃತಿ ಮೂಡಿಸಿದರು. ಮಣ್ಣು ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ರಸಪ್ರಶ್ನೆ, ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದ ದೊಡ್ಡರಾಯಪ್ಪನಹಳ್ಳಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಗಣ್ಯರು ಹಾಗೂ ರೈತರು ಬಹುಮಾನಗಳನ್ನು ವಿತರಿಸಿದರು. ಮಣ್ಣು ವಿಜ್ಞಾನಿಯಾದ ಡಾ. ಉಮೇಶ್ … Continue reading ವಿಶ್ವ ಮಣ್ಣು ದಿನಾಚರಣೆ – 5/12/23 ದೊಡ್ಡರಾಯಪ್ಪನಹಳ್ಳಿ